Lok Sabha Election 2019 : ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಬಿಜೆಪಿಯು ಟಿಕೆಟ್ ನೀಡಿದ್ದು, ಆಕಾಂಕ್ಷಿ ಆಗಿದ್ದ ರಮೇಶ್ ಕತ್ತಿ ಅವರಿಗೆ ಟಿಕೆಟ್ ಕೈತಪ್ಪಿರುವುದು ಬಂಡಾಯಕ್ಕೆ ಕಾರಣವಾಗುವ ಸರ್ವ ಸಾಧ್ಯತೆ ಇದೆ.
BJP MLA Umesh Katti brother Ramesh Kathi did not get BJP ticket to contest from Chikkodi constituency. Annasaheb Jolle get the ticket, he will face congress candidate Ganesh Hukkeri. Ramesh Katti may go rebel.